20 April 2009

ದೂರದೂರು

ದೂರದೂರು, ಇದಕ್ಕೆ ಸುಮಾರು ೩ ಅರ್ಥಗಳಿವೆ: ದೂರವಿರುವ ಊರು, ದೂರನ್ನು ಹೇಳದ ಊರು, ದೂರವಿದೆಯೆ೦ದು ದೂರುಸಲ್ಲಿಸು. ಮೊದಲನೆಯ ಅರ್ಥ ನಮಗೆ ಸಾಕು!

ತಲೆಗೆ ಬ೦ದಿದ್ದಕ್ಕೆ ಒ೦ದಿಷ್ಟು ಬಣ್ಣ ಹಚ್ಚಿ ಬಿಸಾಕಿದ್ದೇನೆ! ಕೇಳಿ ಕಿರಾತರಾಗಿ :)

ಬಾರೆ ದೂರ ಕೆರೆಯ ತಡಿಗೆ, ಭಾರವೇನೆ ಕರುಳಸಲುಗೆ?
ಯಾರು ಇರದ ಯಾರು ಬರದ ದೂರದೂರ ತೀರಕೆ,
ಬಾಲೆ ದೂರವೇನು ಅಲ್ಲ, ಬಾರದಿರಲು ನೆಪಗಳಿಲ್ಲ,
ಮಾರುಮೈಲುಗಲ್ಲು ಎಲ್ಲ, ಸರಿಯೆಯಿಲ್ಲ, ನಲ್ಲಮಲ್ಲ.

ನಾನು ಕೂಗಿ ಕಬ್ಬರಿದು ಬಡ ತಬಲ ಬಡಿದು ಮುದ್ರಿಸಿ (record) ಮೇಲೆಕಳುಹಿದ್ದೇನೆ (upload!), ಕೇಳಿ ಕಿರುಬರಾಗಿ
ಹುರ್ಯೋssss

No comments:

Post a Comment

Please leave a note about what you think about this write up. Thanks.

ಯಕ್ಷಮಿತ್ರದಿಂದ ಹೊಸ್ತೋಟ ಭಾಗವತರ ಯಕ್ಷಗಾನ ಲಕ್ಷಣ ಗ್ರಂಥ ಪ್ರಕಟಣೆ

                      ಪುಸ್ತಕಕ್ಕಾಗಿ ಸಂಪರ್ಕಿಸಿ ಅಮೇರಿಕಾಸ್: +16473283934                        ಭಾರತ — ರವೀಂದ್ರ ಮುದ್ರಣಾಲಯ ಸಾಗರ, ಮೋ: +9194495872...