31 March 2009

ದೂರದ ಊರಿನಲಿ

A creation tonight. Tabla is loud. Singing lacks passion. Simply put its same me!

ಕರಿಹುಬ್ಬಿನ ಜೋಡಿಗಳಡಿ ಮೂಡಿದ
ಮೋಜಿನ ಸೂರ್ಯರಲಿ
ಮಾತಾಡುವ ತೆರ ತೋರದೆ ನಿ೦ತಿಹೆ
ದೂರದ ಊರಿನಲಿ || ಪ ||

ತೂರಾಡುವ ಮನ ತೋಯುವ ತೋಪಿನ
ಎದೆಯೊಳಹೊ೦ಚಿನಲಿ
ತೋಚದೆತೊಟ್ಟಿಹ ಒಲವೆಳೆನಿಲುವಿದೆ
ಪೇಚಿನ ಬುಟ್ಟಿಯಲಿ || ೧ ||

If you are in to poetical metre stuff (Chandas), observe that all even and odd lines have equal time syllables (Akshara maatre). He are some details.

Here is a prasthara for Palla (First stanza)
6 + 6 + 4 = 16 (so obviously fits 16 beat Teen Taal)
4 + 5 = 9 (so strench the last syllable for 7 maatre)
6 + 2+4+4 = 16
4+5 = 9 (so strench the last syllable for 7 maatre)

No comments:

Post a Comment

Please leave a note about what you think about this write up. Thanks.

ಯಕ್ಷಮಿತ್ರದಿಂದ ಹೊಸ್ತೋಟ ಭಾಗವತರ ಯಕ್ಷಗಾನ ಲಕ್ಷಣ ಗ್ರಂಥ ಪ್ರಕಟಣೆ

                      ಪುಸ್ತಕಕ್ಕಾಗಿ ಸಂಪರ್ಕಿಸಿ ಅಮೇರಿಕಾಸ್: +16473283934                        ಭಾರತ — ರವೀಂದ್ರ ಮುದ್ರಣಾಲಯ ಸಾಗರ, ಮೋ: +9194495872...