12 February 2015

ಯಕ್ಷಗಾನ ಕರ್ನಾಟಕ ಸಂಗೀತದ ಮೂಲವೇ?

ನಾನು ೧೯೨೦ ರ ಕರ್ನಾಟಕ ಸಂಗೀತ ಮತ್ತು ೧೯೩೮ ರ ಯಕ್ಷಗಾನ ಕೇಳಿ ಅವುಗಳಲ್ಲಿ ಸಾಮ್ಯ ಇದೆ ಎಂದು ಗಮನಿಸಿದ್ದೇನೆ. ಪರಸ್ಪರ ಪಭಾವ ಇದೆ, ಯಕ್ಷಗಾನ ಸಂಗೀತ ಮೂಲವಿದ್ದರೂ ಇರಬಹುದು ಎಂದು ಕೊಂಡಿದ್ದೇನೆ. ಸಂಗೀತ ಎಂದರೆ ಅದರಲ್ಲಿ ನೃತವೂ ಇರಬೇಕು. ಶಾಸ್ತ್ರಗಳಲ್ಲಿ ಸಂಗೀತವೆಂದರೆ ನೃತ್ಯ ಇರಬೇಕು. ಹಾಗಾಗಿ ಯಕ್ಷಗಾನದ್ದೇ ಸಂಗೀತ. ಹಾಗಾಗಿ ಕರ್ನಾಟಕ ಸಂಗೀತಕ್ಕೆ ಕರ್ನಾಟಕ ಗಾಯನ ವಾದನ ಎನ್ನಬಹುದು. ಕರ್ನಾಟಕ ಹಿಂದೂಸ್ತಾನೀ ಸಂಗೀತ ಅಲ್ಲ. ಹಿಂದೂಸ್ತಾನಿಯೂ ಹಾಗೇ ಗಾಯನ ವಾದನ. ಕರ್ನಾಟಕ ಮತ್ತು ಯಕ್ಷಗಾನ ಎರಡೂ ದೇಸಿ ಕಲೆಗಳು (ಮಾರ್ಗ ಅಲ್ಲ). ಶಾಸ್ತ್ರವನ್ನನುಸರಿಸಿದರೆ ಯಾವುದೂ ಶಾಸ್ತ್ರೀಯವಾಗಬಹುದು. ಇಲ್ಲದಿದ್ದರೆ ಇಲ್ಲ!

ಕರ್ನಾಟಕ ಶಾಸ್ತ್ರೀಯ ಸಂಗೀತ ಎಂದು ಹಾಡುವ ಹಲವನ್ನು ವಿಮರ್ಶಕರು ಶಾಸ್ತ್ರೀಯ ಎಂದು ಒಪ್ಪುವುದಿಲ್ಲ! ಹಿಂದೂಸ್ತಾನೀ ಮತ್ತು ಕರ್ನಾಟಕ ಶ್ರಾಸ್ತ್ರೀಯ ಸಂಗೀತ ಹಾಡುತ್ತೇವೆ ಎನ್ನುವವರು ಯಾವ ಶಾಸ್ತ್ರ ಯಾರು ಬರೆದ ಶಾಸ್ತ್ರವನ್ನು ಅನುಸರಿಸಿ ಹಾಡುತ್ತಾರೆ ಎಂದು ತಿಳಿಸಿದರೆ ನಮ್ಮಂತವರಿಗೆ ಕಲಿತುಕೊಳ್ಳಲು ಅವಕಾಶ ಆಗುತ್ತದೆ.  


Old style Karnataka Sangeetha (Recorded around 1920-1930)
https://soundcloud.com/archive-of-indian-music/miss-t-chandra-tripura-sundari?in=archive-of-indian-music/sets/mysore-t-chandra
https://soundcloud.com/archive-of-indian-music/miss-t-chandra-tripura-sundari?in=archive-of-indian-music/sets/mysore-t-chandra

Bangalore Nagaratnamma
https://soundcloud.com/archive-of-indian-music/bangalore-nagarathnamma

Bidaram Krishnappa:
https://soundcloud.com/archive-of-indian-music/bidaram-krishnappa-of-mysore-2
https://soundcloud.com/archive-of-indian-music/bidaram-krishnappa-karuniso

Yakshagana:
Listen to 1938 recordings: http://www.folkways.si.edu/music-of-yakshagana-from-the-arnold-bake-collection/india-world/album/smithsonian

Listen to Hosthota:
http://shruti.hejje.com/cassette/Hostota_Manjunatha_Bhagawatharu-1.mp3

Listen to Ramachandra Navuda (Father of Kalinga Navuda) - 1970s
http://shruti.hejje.com/cassette/RamachandraNavuda-1980s-Yakshagana.mp3 
http://shruti.hejje.com/cassette/Ramachandra%20and%20Kalinga%20Navuda%20Brothers-1980s-Yakshagana.mp3

Kadathoka Krishna Bhagavatru
http://shruti.hejje.com/cassette/Hostota_Manjunatha_Bhagawatharu-1.mp3

Listen to Agari Raghuram Rayaru: http://shruti.hejje.com/cassette/AgariRaghuramRao-Gajamuka.mp3

Listen to Agari Srinivasa Rayaru:
https://www.youtube.com/watch?v=41t0pPXatlQ

No comments:

Post a Comment

Please leave a note about what you think about this write up. Thanks.

ಯಕ್ಷಮಿತ್ರದಿಂದ ಹೊಸ್ತೋಟ ಭಾಗವತರ ಯಕ್ಷಗಾನ ಲಕ್ಷಣ ಗ್ರಂಥ ಪ್ರಕಟಣೆ

                      ಪುಸ್ತಕಕ್ಕಾಗಿ ಸಂಪರ್ಕಿಸಿ ಅಮೇರಿಕಾಸ್: +16473283934                        ಭಾರತ — ರವೀಂದ್ರ ಮುದ್ರಣಾಲಯ ಸಾಗರ, ಮೋ: +9194495872...