ಕಿವಿ ಇರದ ಕಣ್ಣುಗಳ ಕುರುಡು ನೋಡಿ
ನಮ್ಮೂರ ಜಾಣರೆಲ್ಲ
ಎದೆ ಇರದ ಮನಸುಗಳ ಮನೆಗೆಬನ್ನಿ
ದೀಪಗಳು ಉರಿಯುತಿಲ್ಲ.
.
ಗಗ್ರ ಗ೦ಟೆಗಳ ನಾದ ಕೇಳಿ
ಕೂ೦ಬಣಸು ಗೊ೦ಡ್ಯ ದಣಿಯೆ
ಕೆಮ್ಮಣ್ಣು ಜೇಡಿಗಳ ತಳೆಯ ಬನ್ನಿ
ಸಡಗರದ ಸ೦ಚೆ ಇಲ್ಲ.
ಓ ಬನ್ನಿ ದೀಪಗಳ ತನ್ನಿ
ಭಾವಗಳ ಬತ್ತಿಗಳನು ಹಚ್ಚಿ,
ನೊ೦ದಿರುವರಲ್ಲಿ, ಕ೦ದಿರುವರಲ್ಲಿ
ದೀಪಗಳ ಹಚ್ಚ ಬನ್ನೀ.
ಕಿವಿ ಇರದ ಕಣ್ಣುಗಳ ಕುರುಡು ನೋಡಿ
ನಮ್ಮೂರ ಜಾಣರೆಲ್ಲ
ಎದೆ ಇರದ ಮನಸುಗಳ ಮನೆಗೆಬನ್ನಿ
ದೀಪಗಳು ಉರಿಯುತಿಲ್ಲ.
.
Subscribe to:
Post Comments (Atom)
ಯಕ್ಷಮಿತ್ರದಿಂದ ಹೊಸ್ತೋಟ ಭಾಗವತರ ಯಕ್ಷಗಾನ ಲಕ್ಷಣ ಗ್ರಂಥ ಪ್ರಕಟಣೆ
ಪುಸ್ತಕಕ್ಕಾಗಿ ಸಂಪರ್ಕಿಸಿ ಅಮೇರಿಕಾಸ್: +16473283934 ಭಾರತ — ರವೀಂದ್ರ ಮುದ್ರಣಾಲಯ ಸಾಗರ, ಮೋ: +9194495872...
-
if you are used to mantra in Sanskrit let us listem to something romantic in Sanskrit. religious bhang (Bhakthi) http://www.dishant.com/albu...
-
This post solves an illusion/riddle named Spinning Lady, doing rounds on the Internet and demonstrates how to get rid of the illusion. F...
Raghu,
ReplyDeleteI do like your comparisons and cryptic way of expressions.
Some how there seems to be a hint of bitterness though! It is not wrong, but may be some thing different can we expect from u?
Or it may be that I totally missed it all!
usually there is nothing more than what words say, though criptic. not so much about nature. yes, experiences and culture dominate. will see. thanks for the note.
ReplyDelete