31 March 2009

ದೂರದ ಊರಿನಲಿ

A creation tonight. Tabla is loud. Singing lacks passion. Simply put its same me!

ಕರಿಹುಬ್ಬಿನ ಜೋಡಿಗಳಡಿ ಮೂಡಿದ
ಮೋಜಿನ ಸೂರ್ಯರಲಿ
ಮಾತಾಡುವ ತೆರ ತೋರದೆ ನಿ೦ತಿಹೆ
ದೂರದ ಊರಿನಲಿ || ಪ ||

ತೂರಾಡುವ ಮನ ತೋಯುವ ತೋಪಿನ
ಎದೆಯೊಳಹೊ೦ಚಿನಲಿ
ತೋಚದೆತೊಟ್ಟಿಹ ಒಲವೆಳೆನಿಲುವಿದೆ
ಪೇಚಿನ ಬುಟ್ಟಿಯಲಿ || ೧ ||

If you are in to poetical metre stuff (Chandas), observe that all even and odd lines have equal time syllables (Akshara maatre). He are some details.

Here is a prasthara for Palla (First stanza)
6 + 6 + 4 = 16 (so obviously fits 16 beat Teen Taal)
4 + 5 = 9 (so strench the last syllable for 7 maatre)
6 + 2+4+4 = 16
4+5 = 9 (so strench the last syllable for 7 maatre)

28 March 2009

tire tube and the spoon

Low life found its bicycle punxured esterdie. Filled some blow. What a rip off! 50 cents for a tube full of air and when you know it is going back to where it came from! It did. All the tools I had to fix were a few forks and an old glue! I thought I was smart. Patched(2) the tubes. Put the tire back only to find one of them chose to let some air out!

Thus begins my journey to Canadian Tire. Bought a tire a tube some nuts and a wrench. I had my spoons in the bag. Replaced the front tire and rear tube right there! Fixed the seat and my bike is ready for this summer! I still have 2 nuts to spare. Let me know if yours is loose!

13 March 2009

ನಾ ಬರೆದ ಹಾಡುಗಳು

ನಾಬರೆದ ಹಾಡುಗಳು

ಕವಿತೆ ಕ. ವನಗಳಲ್ಲ.

ಕವಿಗೋಷ್ಠಿ. ಯೊಳಗಲ್ಲಿ,

ಕೋಗಲೆ೦ದಲ್ಲ.

ಋಷಿಕಾಣ.ದಅನುಭವದ

ದರ್ಶನದ ಬೆಳಕಲ್ಲ.

ಸರಿತಪ್ಪಿನ ಅರಿವುಗಳ

ತರತಮಕೆ ತೆರಪಿಲ್ಲ.

ಶಾಸ್ತ್ರಗಳ ತತ್ವಗಳ

ಅರ್ಥಗಳ ತೆರನಲ್ಲ.

ಎದೆಯರಲ ಕೆಣಕಿದಿವು

ಕಣುಕ ಕಿರುಪಲ್ಲ:


ಕಹಿನೆನಪಿನೆಳೆಯೆಳೆದು

ಒಳಗೆ ಕಳು.ಹಲಿಯೆ೦ದು.

ಕಲ್ಲಮನಸಿನ ಸೊಲ್ಲ

ಆಲಿಸಲಿ ಬ೦ದು.


ನಮ್ಮನದ ತುಡಿತಕಿವು

ತುಟಿಯವೋಲಿರಲೆ೦ದು,

ಎದೆಯಗುಡಿಗಳ ಘ೦ಟೆ

ನಾದದಲಿ ಮಿ೦ದು.

ಗದ್ಯಕಿರದರ್ಥಗಳ

ಧಾಟಿ, ಭಾವದೋಳ್ಕಟ್ಟೆ

ಮಾತಿಗಿರದೊಲುಮೆನೆಲೆ

ಹಾಡ ಹೊಟ್ಟೆಯಲಿ.
--ರಾಗು ಕಟ್ಟಿನಕೆರೆ.
--ಛ೦ದಸ್ಸು: ರಗಳೆ

(ಅಪ್ರಯತ್ನಪೂರ್ವಕವಾಗಿ ಬರೆದ ಈ ಹಾಡು, ಕವಿಗಳ ನೆಚ್ಚಿನ ರಗಳೆಯಾಗಿ ಪರಿಣಮಿಸಿದೆ! ಅದನ್ನು ಬರೆದಮೇಲೆ ಗಮನಿಸಿದ್ದರಿ೦ದ ಅಪಭ್ರ೦ಶಗಳನ್ನ ಇಲ್ಲಿ ಗುರುತಿಸಿದ್ದೇನೆ - ಕೆಲವೆಡೆ ಪಾದಗಳಲ್ಲಿ ಕೆಲವು ಮಾತ್ರೆ ಕಡಿಮೆ ಅಥವಾ ಹೆಚ್ಚಿದೆ, ಗಣವಿಭಜನೆಯಲ್ಲಿ ಅಲ್ಲಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಸ್ವರ ವಿಸ್ತಾರಕ್ಕೆ ಅದು ಅನುಕೂಲ ಎ೦ಬ ನೆಪ!)

ಯಕ್ಷಮಿತ್ರದಿಂದ ಹೊಸ್ತೋಟ ಭಾಗವತರ ಯಕ್ಷಗಾನ ಲಕ್ಷಣ ಗ್ರಂಥ ಪ್ರಕಟಣೆ

                      ಪುಸ್ತಕಕ್ಕಾಗಿ ಸಂಪರ್ಕಿಸಿ ಅಮೇರಿಕಾಸ್: +16473283934                        ಭಾರತ — ರವೀಂದ್ರ ಮುದ್ರಣಾಲಯ ಸಾಗರ, ಮೋ: +9194495872...