ಹುಳುಕು

ನೀ ಬರುವ ಹೊತ್ತಿನಲಿ ಮುತ್ತಿನಲಿ ಮಸುಕಿತ್ತು,
ಮುಗಿಲೂರ ಮೋರೆಗರೆ ಮುಸುಕು ಮುಚ್ಚಿತ್ತು.
ಹಿತ್ತಲಿನ ಹಣ್ಣೊಳಗೆ ಹುಣ್ಣುಗಳ ಹುಳುಕಿತ್ತು,
ಉ೦ಬುತಿಹ ತುತ್ತೊಳಗೆ ಕಲ್ಲು ಮಣ್ಣು.
ಕಣ್ಣುಗುಡ್ಡೆಗಳುಡುಗಿ ಕೆ೦ಪೇರಿ ಕೆದರಿತ್ತು,
 


...........

Comments