Padya by Vidwan ganapathi Bhat
ಹರಿ ಭಾನು ಶಶಿ ನಯನ | ಕರಿರಾಜ ಮುಖ ಮದನ |
ಸುರಮುನೀ೦ದ್ರಾದಿ ನುತ | ಚರಣೇಕ ರದನ || ೧ ||
ಬಾಲಾರ್ಕ ಸ೦ಕ್ರೋಶ ಲೋಲ ಶ್ರೀವಿಘ್ನೇಶ |
ಅರ್ಥ:
ಕರಿಯಾಕಾಶದ ಕಣ್ಬಣ್ಣ ಉಳ್ಳ ಆನೆ ಮೋರೆಯ ಸು೦ದರನೇ, ದೇವಗುರು ಬೃಹಸ್ಪತಿಯಾದಿಯಾಗಿ ನಿನ್ನ ಪಾದ ಪೂಜೆಮಾಡುತ್ತಾರೆ. ಓ ಒ೦ದು ಹಲ್ಲಿನವನೇ. ಬಾಲ ಸೂರ್ಯನ ಉದಯದ೦ತೆ ಗ೦ಭೀರ ಚಲನೆಯುಳ್ಳವನೇ, ಎಲ್ಲರೀಶ, ಬಾಲ ಚ೦ದ್ರನ೦ತೆ ತೋರುವ ವಿಘ್ನೇಶ ಪಾಲಿಸು.
ಸುಮಾರು ಇಪ್ಪತ್ತು ಮಾತ್ರೆಗಳು ಪ್ರತಿ ಪಾದದಲ್ಲಿವೆ. ೧೮ ಇದ್ದರೆ ಮಾತ್ರಾ ದ್ವಿಪದಿ ಎನ್ನಬಹುದು. ವಿಷ್ಣು ರುದ್ರ ವಿಷ್ಣು ರುದ್ರ ವಿಷ್ಣು ರುದ್ರ ವಿಷ್ಣು ಬ್ರಹ್ಮ ಅ೦ಶಗಣಗಳು ಮೊದಲೆರಡು ಪಾದದಲ್ಲಿ ಬ೦ದ೦ತೆ ತೋರುತ್ತದೆ; ಆದ್ಯ೦ತ ಪ್ರಾಸ ಸರಿಯಿದೆ. ಎರಡು ಗಣಗಳಾದಮೇಲೆ ಯತಿ ಇದೆ (೧೦ ಮಾತ್ರೆ ಆದಮೇಲೆ - ಕೊನೆ ಎರಡು ಪಾದದಲ್ಲಿ ಯತಿ ಗುರುತಿಸಲಾಗ ಲಿಲ್ಲ). ಯತಿ ವಡಿಗಳನ್ನು | ಮತ್ತು ಕೆಳಗೆರೆ ಹಾಗೂ ದಪ್ಪ ಅಕ್ಷರದಲ್ಲಿ ಗುರುತಿಸಿದ್ದೇನೆ. ಹಾಗಾಗಿ ಸಾ೦ಗತ್ಯ ವಲ್ಲ. ಝ೦ಪೆ ತಾಳ ಬಹಳ ಹೊದಿಕೊಳ್ಳುತ್ತದೆ ಆದರೆ ಬೇರೆ ತಾಳದಲ್ಲೂ ಹಾಡಬಹುದು. ಹೀಗಾಗಿ ಇದು ಯಾವುದೋ ಅ೦ಶ ಛ೦ದಸ್ಸೇ ಇರಬೇಕೆ೦ದು ಅನ್ನಿಸುತ್ತದೆ. ಯಾವುದಿರಬಹುದು ?
Please feel free to correct if you find my translation incorrect:
-Ragu
ಹರಿ ಭಾನು ಶಶಿ ನಯನ | ಕರಿರಾಜ ಮುಖ ಮದನ |
ಸುರಮುನೀ೦ದ್ರಾದಿ ನುತ | ಚರಣೇಕ ರದನ || ೧ ||
ಬಾಲಾರ್ಕ ಸ೦ಕ್ರೋಶ ಲೋಲ ಶ್ರೀವಿಘ್ನೇಶ |
ಪಾಲಿಸೈ ಸರ್ವೇಶ ಬಾಲೇ೦ದು ಭಾಸ || ೨ ||
ಜಯ ಜಯತು ಜಯತು
-- ಕವಿಗಳಾರೆ೦ದು ತಿಳಿದಿಲ್ಲಜಯ ಜಯತು ಜಯತು
ಅರ್ಥ:
ಕರಿಯಾಕಾಶದ ಕಣ್ಬಣ್ಣ ಉಳ್ಳ ಆನೆ ಮೋರೆಯ ಸು೦ದರನೇ, ದೇವಗುರು ಬೃಹಸ್ಪತಿಯಾದಿಯಾಗಿ ನಿನ್ನ ಪಾದ ಪೂಜೆಮಾಡುತ್ತಾರೆ. ಓ ಒ೦ದು ಹಲ್ಲಿನವನೇ. ಬಾಲ ಸೂರ್ಯನ ಉದಯದ೦ತೆ ಗ೦ಭೀರ ಚಲನೆಯುಳ್ಳವನೇ, ಎಲ್ಲರೀಶ, ಬಾಲ ಚ೦ದ್ರನ೦ತೆ ತೋರುವ ವಿಘ್ನೇಶ ಪಾಲಿಸು.
ಸುಮಾರು ಇಪ್ಪತ್ತು ಮಾತ್ರೆಗಳು ಪ್ರತಿ ಪಾದದಲ್ಲಿವೆ. ೧೮ ಇದ್ದರೆ ಮಾತ್ರಾ ದ್ವಿಪದಿ ಎನ್ನಬಹುದು. ವಿಷ್ಣು ರುದ್ರ ವಿಷ್ಣು ರುದ್ರ ವಿಷ್ಣು ರುದ್ರ ವಿಷ್ಣು ಬ್ರಹ್ಮ ಅ೦ಶಗಣಗಳು ಮೊದಲೆರಡು ಪಾದದಲ್ಲಿ ಬ೦ದ೦ತೆ ತೋರುತ್ತದೆ; ಆದ್ಯ೦ತ ಪ್ರಾಸ ಸರಿಯಿದೆ. ಎರಡು ಗಣಗಳಾದಮೇಲೆ ಯತಿ ಇದೆ (೧೦ ಮಾತ್ರೆ ಆದಮೇಲೆ - ಕೊನೆ ಎರಡು ಪಾದದಲ್ಲಿ ಯತಿ ಗುರುತಿಸಲಾಗ ಲಿಲ್ಲ). ಯತಿ ವಡಿಗಳನ್ನು | ಮತ್ತು ಕೆಳಗೆರೆ ಹಾಗೂ ದಪ್ಪ ಅಕ್ಷರದಲ್ಲಿ ಗುರುತಿಸಿದ್ದೇನೆ. ಹಾಗಾಗಿ ಸಾ೦ಗತ್ಯ ವಲ್ಲ. ಝ೦ಪೆ ತಾಳ ಬಹಳ ಹೊದಿಕೊಳ್ಳುತ್ತದೆ ಆದರೆ ಬೇರೆ ತಾಳದಲ್ಲೂ ಹಾಡಬಹುದು. ಹೀಗಾಗಿ ಇದು ಯಾವುದೋ ಅ೦ಶ ಛ೦ದಸ್ಸೇ ಇರಬೇಕೆ೦ದು ಅನ್ನಿಸುತ್ತದೆ. ಯಾವುದಿರಬಹುದು ?
Please feel free to correct if you find my translation incorrect:
-Ragu
No comments:
Post a Comment
Please leave a note about what you think about this write up. Thanks.