11 July 2011

ಹೆಡಗಯ್ಯ ಬಿಗಿದ ನೇಣ೦ ಕೊಯ್ದು ಬಿಸುಟು

Listen to ಹೆಡಗಯ್ಯ ಬಿಗಿದ ನೇಣ೦ ಕೊಯ್ದು ಬಿಸುಟು by Raghavanka from Harichandra Kaavya (Tune/Style Composed by: Narahari Sharma Kerekoppa
Sung by My Holiness Myself. Listened by Her Highness Prabha



ಹೆಡಗಯ್ಯ ಬಿಗಿದ ನೇಣ೦ ಕೊಯ್ದು ಬಿಸುಟು ನಿಡು
ದಡದಲ್ಲಿ ಮೂಡ ಮು೦ತಾಗಿ ಕುಳ್ಳಿರಿಸಿ ಹಿ೦
ದಡದಲ್ಲಿ ಕುಸಿದು ನೀಡಡಿಯಿಟ್ಟು ನಿ೦ದು ಸೆಳೆದು ಖಡ್ಗವ ಜಡಿದುನೋಡಿ
ಹೆಡತಲೆಗೆ ಮೋಹಿ ಕೆಯ್ಯೆತ್ತಿ ಕ೦ಧರ ಹರಿಯೆ
ಹೊಡೆಯಲನುವಾದೆನನುವಾದೆನನುವಾಗಾಗು
ಮಡದಿ ನೆನೆನಿನ್ನ ದೈವವನು ಬಿಡದೆನ್ನೊಡೆಯನ೦ ಹರಸುಹರಸೆ೦ದನು

Thing about above recording is that I sung to SaPaSa! So, technically incorrect. Sounds good though. I am sure I have used more than five notes especially Pa seems have come. This is in Yakshagana shruti. Very high (.B). I will die of Highpitchilocis if I sing few more of these. Enjoy while I am alive.

Exesscuse me for eating some words that is all I remembered when singing. This full lyric above is an after thought!

No comments:

Post a Comment

Please leave a note about what you think about this write up. Thanks.

ಯಕ್ಷಮಿತ್ರದಿಂದ ಹೊಸ್ತೋಟ ಭಾಗವತರ ಯಕ್ಷಗಾನ ಲಕ್ಷಣ ಗ್ರಂಥ ಪ್ರಕಟಣೆ

                      ಪುಸ್ತಕಕ್ಕಾಗಿ ಸಂಪರ್ಕಿಸಿ ಅಮೇರಿಕಾಸ್: +16473283934                        ಭಾರತ — ರವೀಂದ್ರ ಮುದ್ರಣಾಲಯ ಸಾಗರ, ಮೋ: +9194495872...