ಎಲೆ ಮುರಾಂತಕ ಲಾಲಿಸೈ ಬೆಂ
ಬಲಕೆ ಭೂಪರನೆರಹಿ ಕುರುಮಂ
ಡಲಕೆ ಸನ್ನಹವಾಗಿ ಸಮರಕೆ ಬರಲಿ ಪಾಂಡವರು|
ಕಲಹದಲಿ ನಿನ್ನಡಿಯೊಳೆನ್ನಯ
ಶಿರವನೈದಿ ಸಮರ್ಪಿಸುನಿ
ದಕಳುಕುಂಟೆ ದಿಟವೆನುತ ವೀಳ್ಯವನಿತ್ತನಚ್ಚುತಗೆ|| ||
ಸೇವೆ ಆಟ:
Live recording at Shri Krishna Vrundavana, Warden Avenue, Toronto
ಪುಸ್ತಕಕ್ಕಾಗಿ ಸಂಪರ್ಕಿಸಿ ಅಮೇರಿಕಾಸ್: +16473283934 ಭಾರತ — ರವೀಂದ್ರ ಮುದ್ರಣಾಲಯ ಸಾಗರ, ಮೋ: +9194495872...
ರಾಗು ಅಣ್ಣ, ಹಾಡು ತಪ್ಪಿದ್ದಾ ? ಆದಿ ಪ್ರಾಸ ಬಿಟ್ಟು ಹೋದ ಹಾಗಿದೆ..
ReplyDeleteತಪ್ಪಿದ ಹಾಗಿಲ್ಲ. ಕೆಲವು ಷಟ್ಪದಿಗಳಲ್ಲಿ ಆದಿಪ್ರಾಸ ಮುರಿಯುವ ಅಥವಾ ಅರ್ಥಕ್ಕಾಗಿ ಛಂದಸ್ಸನ್ನೇ ಬಿಟ್ಟು ಹೋಗುವುದೂ ವಿರಳವಲ್ಲ. ಇದೊಂದು ಬಹಳ ಒಳ್ಳೆಯ ಪದ್ಯ. ನೆನಪಿನಿಂದ ಬರೆದಿದ್ದು, ಇನ್ನೊಮ್ಮೆ ನೋಡಿ ಹೇಳುತ್ತೇನೆ.
ReplyDelete