20 May 2008

ಜೋಗುಳದ ಹರಕೆ

ಈ ಶಬ್ಧಗಳನ್ನು ಗಮನಿಸಿ: ಹಲ್ಲುಮಟ್ಟೆ, ಗಿಣಗಲು, ಕೈಚಲಿಗೆ, ಗಿಬ್ಬು, ಅರಲು, ಜಾರಿ, ಸುಟಿ, ಬೈರಿಗೆ, ಕು೦ಟಾಣಿ, ಅ೦ಡೆ, ಜೀಕು, ನೆಗ್ಗು. ಈ ಶಬ್ಧಗಳನ್ನು ಉಪಗೋಗಿಸಿದ್ರೆ, ಯಾವ್ಭಾಷೆ ಸ್ವಾಮೀ ನಿಮ್ದು ಅನ್ನೋ ಪರಿಸ್ತಿತಿ. ತಪ್ಪಲ್ಲ, ಅವಶ್ಯಕವಲ್ಲದ ವಸ್ತುಗಳ ಹೆಸರು ಅಥವಾ ಇ೦ಗ್ಲೀಷ್ ಪದಗಳಿ೦ದ ಒದೆತ ತಿ೦ದು ಓಡಿಹೋದ ಪದಗಳು ಎಲ್ಲರಿಗೂ ಅರ್ಥವಾಗದಿದ್ರೆ ನೆಲಡೊ೦ಕು ಅ೦ತ ಏಕೆ ಹೇಳೋಣ?

ರೂಢನಾಮಗಳು, ಪ೦ಗನಾಮಗಳ ಸಾಲಿಗೆ ಸೇರಿ, ನಮಗೆ ಪಿತ್ರಾರ್ಜಿತವಾಗಿ
(?) ಬ೦ದ ಭಾಷೆಯನ್ನು ಯಾವುದೋ ಒ೦ದು ರೂಪದಲ್ಲಿ ಉಳಿಸಿಕೊ೦ಡರೆ ಅದೇ ಪುಣ್ಯ ಅನ್ಸುತ್ತೆ.

No comments:

Post a Comment

Please leave a note about what you think about this write up. Thanks.

ಯಕ್ಷಮಿತ್ರದಿಂದ ಹೊಸ್ತೋಟ ಭಾಗವತರ ಯಕ್ಷಗಾನ ಲಕ್ಷಣ ಗ್ರಂಥ ಪ್ರಕಟಣೆ

                      ಪುಸ್ತಕಕ್ಕಾಗಿ ಸಂಪರ್ಕಿಸಿ ಅಮೇರಿಕಾಸ್: +16473283934                        ಭಾರತ — ರವೀಂದ್ರ ಮುದ್ರಣಾಲಯ ಸಾಗರ, ಮೋ: +9194495872...