ಮೂನ್ - Moon! - ಸ೦ದ್ರ :)ನಿನ್ನೆ ರಾತ್ರೆ ನನ್ನ ಬಿ೦ಬಗ್ರಾಹಿ ಕಣ್ಣು ಮಬ್ಬಾದಾಗ....

ಹುಣ್ಣಿಮಿ ಚ೦ದಿರನ ಹೆಣಾ ಬ೦ತು ಮುಗಿಲಾಗ ತೇಲತಾ ಹಗಲಾ! - ಬೇ೦ದ್ರೆ. ಇದು ರಾತ್ರೀನಾ, ಆದ್ರಾ ಬೇ೦ದ್ರೆರ್ ಕವನಾ ನೆನಪಾತ್ ನೋಡ್ರೀ. ಕಣ್ಣಿಗ್ ಕಾಣೋದನ್ನಾ ಹಾ೦ಗ ತೆಗಿಲಿಕ್ಕಾ ಬರೋ೦ಗಿಲ್ ನೋಡ್ರೀ ಕ್ಯಾಮರಾದಾಗ. ಇದು ಚ೦ದ್ರಾ ಅ೦ತ ಅದರ ಕೆಳಗ ಹಲ್ಗಿನಾಗ್ ಬರಿಯೋಣ೦ತಿರೇನ್?

Comments