ಡರ್ರಾನ ಡರಕಿ

ಹವ್ಯಕ ಲಾವ್ಣಿ
-------------------------------

ಡರ್ರಾನ ಡರಕಿ
ಎ೦ತ ಹೂ೦ಸ ಹೂ೦ಸಿದ್ಯಲ್ಲೇ
ಕ್ವಾಣೆಬಾಗ್ಲ್ನಾರು ತೆಗಿಯೇ
ಓಣಿಬಿದ್ದು ಓಡತೀನಿ
ಡರ್ರಾನ ಡರಕಿ || ೧ನೇ ಸಲ್ಲು ||

Comments