ಕನ್ನಡದಲ್ಲಿ ಪ್ರೋಗ್ರಾಮು ಬರೆಯಿರಿ.

ವಿಶ್ವಕನ್ನಡದ ಕರ್ತ್ರ ಪವನಜರವರು ಮತ್ತೊಮ್ಮೆ ಕನ್ನಡಕೊ೦ದು ಕೋಡು ಕೊಟ್ಟಿದ್ದಾರೆ. ಕನ್ನಡ ಲೋಗೋ ಪ್ರೋಗ್ರಮಿ೦ಗ್ ಬಾಷೆಯಲ್ಲಿ ಈಗ ಕನ್ನಡದಲ್ಲಿ ಪ್ರೋಗ್ರಮ್ ಬರೆಯಬಹುದು.ದಯವಿಟ್ಟು ಕನ್ನಡದಯೆಲ್ಲಾ ಅಭಿಯ೦ತರುಗಳು ಇದನ್ನು ಉಪಯೋಗಿಸಿ ಪೀಡ್ಬ್ಯಾಕ್ ಕೊಡಬೇಕೆ೦ದು ವಿನ೦ತಿಸುತ್ತೇನೆ.
ಕೆಳಗಿನ ಕೊ೦ಡಿಯಲ್ಲಿ ಹೆಚ್ಚಿನವಿವರಗಳಿವೆ.

http://www.vishvakannada.com/KannadaLogo

ನಾನು ಈಗಾಗಲೇ ಅದನ್ನು ಉಪಯೋಗಿಸುವ ಪ್ರಯತ್ನಮಾದುತ್ತಿದ್ದೇನೆ.
ನಿಮ್ಮವ.
ರಾಗು ಕಟ್ಟಿನಕೆರೆ.

Comments