ಲಲ್ಲೆ

ಗಾಸಿಪ್ಪು ಅಥವಾ ಪ್ಲರ್ಟಿ೦ಗು ಅ೦ತಾನೂ ಹೇಳ್ಬಹುದು. ಇನ್ನೂ ಸರಿಯಾಗಿ ಹೇಳೋದಾದ್ರೆ, ಗಾಸಿಪ್ಪು ಮತ್ತು ಪ್ಲರ್ಟಿ೦ಗಿನ ಕಾ೦ಬಿನೇಷನ್ನು: ಲಲ್ಲೇ.
... ಆಆಆ? ಸ್ವಲ್ಪತಡೀರೀ ಬ೦ದೇ.........ಬ೦ದೇ..
ಈಗ, ಇಲಿಬೋನು, ಪಿಠಾರಿ, ಮಿಡ, ಕೊನರ, ಬಳ್ಳೇ, ಲಡ್ಡು (ಉ೦ಡೆ ಅಲ್ಲ ಇದು), ನಾಗ೦ದಿಗೆ, ಗಿಳಿಗೂಟ, ತಣಗಲು, ದಡಪೆ, ಉದ್ದಿಗೆ, ಪಕಾಶಿ, ತೊಲೆ, ಕೈಚಲಿಗೆ, ಮಿಣಿ, ಬ್ಯಾಣ, ಹತಾರ, ಹುರಿ, ಗುಣುಕು, ಸಾರ, ಪಿಕಾಶಿ, ಕುಡಗೋಲು, ಕ೦ದಿಲೆ, ಕು೦ಟೆ, ಹ೦ಡ್ಯ, ಬಾನಿ, ಗಡಗಡೆ, ಮೂಕು, ಮೆತ್ತು, ಕೊ೦ಬಣಸು, ಡಾಕು, ಕಳಿ, ....

Comments